ನಿಮ್ಮ ಬಿಸಿನೆಸ್ ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತೀರಾ?

₹1 ರಿಂದ ₹30 ಲಕ್ಷಗಳವರೆಗಿನ ಕೊಲ್ಯಾಟೆರಲ್-ರಹಿತ ಬಿಸಿನೆಸ್ ಲೋನ್ ನ್ನು ಕೇವಲ 1 ದಿನದಲ್ಲಿ ಪಡೆಯಿರಿ!

ನೀವು ಅರ್ಹತೆ ಪಡೆಯಲು ನಿಮ್ಮ ವ್ಯವಹಾರವು 2 ವರ್ಷಗಳಿಗಿಂತ ಅಧಿಕ ವಯಸ್ಸಾಗಿರಬೇಕು. ಅರ್ಹತಾ ಪರಿಶೀಲನೆಯನ್ನು ಪ್ರತಿ ಮೊಬೈಲ್ ಸಂಖ್ಯೆಗೆ ಒಮ್ಮೆ ಮಾತ್ರ ಅನುಮತಿಸಲಾಗಿದೆ. ನಿಮ್ಮ ವ್ಯವಹಾರದ ಬಗ್ಗೆ ಸರಿಯಾದ ವಿವರಗಳನ್ನು ಆಯ್ಕೆ ಮಾಡಲು ಮತ್ತು ನಮೂದಿಸಲು ಮುಖ್ಯವಾಗಿದೆ.

ಇಂದೇ ಕೈಜೋಡಿಸಿ ಕಿನಾರಾ ಕ್ಯಾಪಿಟಲ್‌ನೊಂದಿಗೆ!

ನಾವು ತಮಿಳುನಾಡು, ಆಂಧ್ರಪ್ರದೇಶ , ತೆಲಂಗಾಣ , ಕರ್ನಾಟಕ , ಮಹಾರಾಷ್ಟ್ರ ಮತ್ತು ಗುಜರಾತಿನಾದ್ಯಂತ 110 ಶಾಖೆಗಳನ್ನು ಹೊಂದಿದ್ದು, ನಮ್ಮ ಗ್ರಾಹಕರನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲೂ ಬೆಂಬಲಿಸುತ್ತೇವೆ.

Quick process

ಫಾಸ್ಟ್

ಸಂಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯೊಂದಿಗೆ ಕೇವಲ 1 ದಿನದಲ್ಲಿ ಬಿಸಿನೆಸ್ ಲೋನ್

Quick process

ಫ್ಲೆಕ್ಸಿಬಲ್

ಕೊಲ್ಯಾಟೆರಲ್-ರಹಿತ ಬಿಸಿನೆಲ್ ಲೋನ್ ₹1 ರಿಂದ ₹30 ಲಕ್ಷಗಳವರೆಗೆ

Quick process

ಫ್ರೆಂಡ್ಲಿ

90+ ನಗರಾದಾದ್ಯಂತ ವೈಯಕ್ತಿಕಗೊಳಿಸಿದ ಡೋರ್ ಸ್ಟೆಪ್ ಕಸ್ಟಮರ್ ಸರ್ವೀಸ್

ನಮ್ಮ ಸಾಲದ ಉತ್ಪನ್ನ

ವ್ಯಾಪಾರ ಸಾಲಗಳು ತಿಂಗಳಿಗೆ 1% ಬಡ್ಡಿದರದಿಂದ ಪ್ರಾರಂಭವಾಗುತ್ತವೆ
ಕಡಿಮೆ ದರ ಆಧಾರದ ಮೇಲೆ ವಾರ್ಷಿಕ 21% ರಿಂದ ಪ್ರಾರಂಭವಾಗುತ್ತದೆ

 • ಹರ್ವಿಕಾಸ್

  ನಮ್ಮ ಹರ್ವಿಕಾಸ್ ಕಾರ್ಯಕ್ರಮವು ಮಹಿಳಾ ಉದ್ಯಮಿಗಳಿಗೆ ಸ್ವಯಂಚಾಲಿತ ರಿಯಾಯಿತಿಯನ್ನು ನೀಡುತ್ತದೆ. ಪ್ರತ್ಯೇಕ ದಸ್ತಾವೇಜು ಅಗತ್ಯವಿಲ್ಲ

  • ಸ್ಟಾಕ್ ಖರೀದಿ
  • ಬಿಸಿನೆಸ್ ಪ್ರಿಮೈಸಸ್ ರಿನೋವೇಶನ್
  • ಜನರಲ್ ಬಿಸಿನೆಸ್ ವೆಚ್ಚಗಳು
  • ಇನ್‌ವಾಯ್ಸ್ ಫೈನಾನ್ಸಿಂಗ್
  • ಪರ್ಚೇಸ್ ಆರ್ಡರ್ ಫೈನಾನ್ಸಿಂಗ್
  • ಪ್ರಾಡೆಕ್ಟ್ / ಮಾರ್ಕೆಟ್ ವಿಸ್ತರಣೆ
 • ಆಸ್ತಿ ಲೋನ್‌ಗಳು

  ನೀವು ಹೊಸ/ಬಳಸಿದ ಯಂತ್ರೋಪಕರಣಗಳನ್ನು ಖರೀದಿಸಬಹುದು ಅಥವಾ ಹೊಸ ಸ್ವತ್ತುಗಳನ್ನು ಖರೀದಿಸಬಹುದು, ನೀವು ಫ್ಲೆಕ್ಸಿಬಲ್ ಅವಧಿಯ ಲೋನ್‌ಗಳನ್ನು ಪಡೆಯಬಹುದು.

  • ಹಳೆ ಯಂತ್ರ ಖರೀದಿ
  • ಹೊಸ ಯಂತ್ರ ಖರೀದಿ
 • ವರ್ಕಿಂಗ್ ಕ್ಯಾಪಿಟಲ್ ಲೋನ್ಸ್

  ಹೊಂದಿಕೊಳ್ಳುವ ವರ್ಕಿಂಗ್ ಕ್ಯಾಪಿಟಲ್ ಸಾಲಗಳೊಂದಿಗೆ ನಿಮ್ಮ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸುವ ಮೂಲಕ ನಿಮ್ಮ ವ್ಯವಹಾರವನ್ನು ವೇಗವಾಗಿ ವಿಸ್ತರಿಸಿ

  • ಸ್ಟಾಕ್ ಖರೀದಿ
  • ಬಿಸಿನೆಸ್ ಪ್ರಿಮೈಸಸ್ ರಿನೋವೇಶನ್
  • ಜನರಲ್ ಬಿಸಿನೆಸ್ ವೆಚ್ಚಗಳು
  • ಇನ್‌ವಾಯ್ಸ್ ಫೈನಾನ್ಸಿಂಗ್
  • ಪರ್ಚೇಸ್ ಆರ್ಡರ್ ಫೈನಾನ್ಸಿಂಗ್
  • ಪ್ರಾಡೆಕ್ಟ್ / ಮಾರ್ಕೆಟ್ ವಿಸ್ತರಣೆ

ಎಲ್ಲಾ ಎಂಎಸ್‌ಎಂಗಳಿಗೆ ಸಾಲಗಳು

ನಾವು ಎಲ್ಲಾ ಕ್ಷೇತ್ರಗಳಲ್ಲಿ ಎಂಎಸ್‌ಎಂಇಗಳಿಗೆ ಮೇಲಾಧಾರ ಮುಕ್ತ ವ್ಯಾಪಾರ ಸಾಲವನ್ನು ಒದಗಿಸುತ್ತೇವೆ

thumbnail image
ಟ್ರೇಡಿಂಗ್
ನೀವು ಸಗಟು ವ್ಯಾಪಾರಿ ಅಥವಾ ವೈದ್ಯಕೀಯ ಅಂಗಡಿಯನ್ನು ಹೊಂದಿದ್ದರೆ, ಇಂದು ನಿಮ್ಮ ವ್ಯವಹಾರ ಅಗತ್ಯಗಳಿಗಾಗಿ ಸಾಲವನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ.
thumbnail image
ಸರ್ವೀಸಸ್
ಪರ್ಚೇಸ್ ಆರ್ಡರ್ ಹಣಕಾಸು ವ್ಯವಸ್ಥೆಯಿಂದ ಹಿಡಿದು ಬಿಸಿನೆಸ್ ಪ್ರಿಮೈಸಸ್ ರಿನೊವೇಷನ್ ತನಕ, ನಿಮ್ಮ ಬಿಸಿನೆಸ್ ಅಗತ್ಯಗಳಿಗೆ ಸರಿಹೊಂದುವಂತೆ ಫ್ಲೆಕ್ಸಿಬಲ್ ಲೋನ್ ಆಯ್ಕೆಗಳೊಂದಿಗೆ ನಾವು ನಿಮಗೆ ಸಹಾಯ ಮಾಡಬಹುದು
thumbnail image
ಉತ್ಪಾದನೆ
ನೀವು ಕಚ್ಚಾ ವಸ್ತುಗಳು ಅಥವಾ ಯಂತ್ರೋಪಕರಣಗಳನ್ನು ಖರೀದಿಸಲು ಬಯಸಿದರೆ, ನಮ್ಮ ಕೊಲ್ಯಾಟರಲ್-ರಹಿತ ಲೋನ್‌ಗಳೊಂದಿಗೆ ನಿಮ್ಮ ವ್ಯವಹಾರವನ್ನು ವಿಸ್ತರಿಸಲು ನಾವು ನಿಮಗೆ ಸಹಾಯ ಮಾಡಬಹುದು
ಗ್ರಾಹಕ ಪ್ರಶಂಸಾಪತ್ರ

ನಮ್ಮ ಹರ್ವಿಕಾಸ್ ಚಾಂಪಿಯನ್‌ಗಳನ್ನು ಭೇಟಿ ಮಾಡಿ

35,000+ MSMEs ಗಳು ತಮ್ಮ ವ್ಯವಹಾರವನ್ನು ಬೆಳೆಸಲು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ!

ಐಶ್ವರ್ಯ ಮತ್ತು ಮೋಹನ್ ಬಾಬು
ಐಶ್ವರ್ಯ ಮತ್ತು ಮೋಹನ್ ಬಾಬು
ಮುಕುಂದ್ ಆಟೊಮ್ಯಾಟ್ಸ್

“ನಾವು 2014 ರಲ್ಲಿ ನಮ್ಮ ವ್ಯವಹಾರವನ್ನು ಪ್ರಾರಂಭಿಸಿದ್ದೆವು. ಆರಂಭಿಕ ಹಂತದಲ್ಲಿ, ನಮ್ಮಲ್ಲಿ ಕೇವಲ 3 ಯಂತ್ರಗಳು ಮತ್ತು 4 ಉದ್ಯೋಗಿಗಳು ಇದ್ದರು. ಈ ಸಮಯದಲ್ಲಿ, ನಮಗೆ ದೊಡ್ಡ ಬೆಂಬಲಿಗರದ್ದದ್ದು ಕಿನಾರಾ ಕ್ಯಾಪಿಟಲ್ಸ್. ಒಂದು ಬಾರಿ ನಮಗೆ ಮೊದಲ ಸಾಲ ದೊರೆತಾಗ ನಾವು ಬೆಳೆಯಲಾರಂಭಿಸಿದೆವು. ನಮ್ಮ ಕಾರ್ಯಪಡೆ ಬೆಳೆಯಿತು, ಮತ್ತು ನಾವು ಈಗ 50 ಜನರನ್ನು ನೇಮಿಸಿಕೊಂಡಿದ್ದೇವೆ.”

ವಿಶ್ವನಾಥನ್
ವಿಶ್ವನಾಥನ್
ಶ್ರೀ ಸಾಯಿ ಕ್ಯಾಂಡಲ್ಸ್

“ನಮ್ಮಂತಹ ಸಣ್ಣ ಕಾರ್ಖಾನೆಗಳು ಸಾಧಾರಣವಾಗಿ ಬ್ಯಾಂಕುಗಳಿಂದ ಸಾಲ ಪಡೆಯಲು ಸಾಧ್ಯವಿಲ್ಲ. ಕಿನಾರಾ ಕ್ಯಾಪಿಟಲ್ಸ್ನೊಂದಿಗೆ, ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಅವರು ನಿಮ್ಮ ಬಳಿಗೆ ಬರುತ್ತಾರೆ! ನಿಮ್ಮ ದಾಖಲೆಗಳು ಸರಿಯಾಗಿದ್ದರೆ, ನೀವು ಸುಲಭವಾಗಿ ಮತ್ತು ವೇಗವಾಗಿ ಸಾಲವನ್ನು ಪಡೆಯುತ್ತೀರಿ ಕಿನಾರಾ ಕ್ಯಾಪಿಟಲ್ ಎಲ್ಲರಿಗೂ ಒಳ್ಳೆಯದು! ಇದರ ಪರಿಣಾಮವಾಗಿ ನನ್ನ ವ್ಯವಹಾರವು 40% ಕ್ಕಿಂತ ಹೆಚ್ಚಾಗಿದೆ. "

ರಾಘವೇಂದ್ರ ನಾಯಕ್
ರಾಘವೇಂದ್ರ ನಾಯಕ್
ಬ್ರಾನ್ಸ ಇಂಡಿಯಾ ಟೂಲ್ಸ್

“ಕಿನಾರಾ ಕ್ಯಾಪಿಟಲ್ಸ್ ಗೆ, ವಿಶೇಷವಾಗಿ ಸಹಕಾರಿ ದಾಖಲೀಕರಣದ ವಿಷಯವಾಗಿ ಧನ್ಯವಾದವನ್ನು ಹೇಳಲು ಬಯಸುತ್ತೇನೆ. ಅವರ ಸೇವೆಯಿಂದ ನಮಗೆ ತುಂಬಾ ಸಂತೋಷವಾಗಿದೆ. ಒಂದು ವರ್ಷದಲ್ಲಿ ನಾವು ನಮ್ಮ ಮಾನವ ಬಲವನ್ನು ಸುಮಾರು 35% ಕ್ಕೆ ಹೆಚ್ಚಿಸಿದ್ದೇವೆ ಮತ್ತು ಕಳೆದ 3 ವರ್ಷಗಳಲ್ಲಿ, ನಮ್ಮ ಮಾರಾಟವು 300% ವರೆಗೆ ಹೆಚ್ಚಾಗಿದೆ. ಕಿನಾರಾರ ಬೆಂಬಲ ನಿಜವಾಗಿಯೂ ಅದ್ಭುತವಾಗಿದೆ. ಮುಂಬರುವ ವರ್ಷಗಳಲ್ಲಿ, ನಾವು ಆರ್ಥಿಕತೆಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದು.”

HerVikas ನೊಂದಿಗೆ ಮಹಿಳಾ ಉದ್ಯಮಿಗಳನ್ನು ನಾವು ಪ್ರೋತ್ಸಾಹಿಸುತ್ತೇವೆ.

ಕೊಲ್ಯಾಟರಲ್ ರಹಿತ ಬಿಸಿನೆಸ್ ಲೋನ್‌ಗಳೊಂದಿಗೆ ಎಂಎಸ್‌ಎಂಇ ವ್ಯಾಪಾರದ ಮಹಿಳಾ ಮಾಲೀಕರು ಶೇ 1% ವರೆಗಿನ ಮುಂಗಡ ರಿಯಾಯಿತಿಗೆ ಅರ್ಹತೆ ಪಡೆಯುತ್ತಾರೆ.
ಪ್ರತ್ಯೇಕ ಅರ್ಜಿ ಅಥವಾ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ.

ಈಗಲೇ ಅರ್ಜಿ ಸಲ್ಲಿಸಿ

Collateral-free business loans in 24-hours!

Apply Now